ಪೊಲೀಸ್ ಫೈಲ್ ಚಿತ್ರವು ೦೯-೦೭-೧೯೯೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಮುದ್ದುರಾಜ್‌ರವರು ನಿರ್ದೇಶಿಸಿದ್ದಾರೆ. ವಿ.ಸಿದ್ದರೆಡ್ಡಿರವರು ಈ ಚಿತ್ರವನ್ನು ನಿರ್ಮಾಣಿಸಿದ್ದಾರೆ. ಈ ಚಿತ್ರದಲ್ಲಿ ಹಂಸಲೇಖರವರು ಸಂಗೀತ ನಿರ್ದೇಶನ ಮಾಡಿದ್ದಾರೆ. == ಚಿತ್ರದ ಹಾಡುಗಳು == ನಾನು ಒಂದು ಕಾದಂಬರಿ - ಎಸ್.ಪಿ.ಬಾಲಸುಬ್ರಾಮಣ್ಯಂ, ಚಿತ್ರ ಕನಕ ಕನಕ ಓ ಕನಕ - ಎಸ್.ಪಿ.ಬಾಲಸುಬ್ರಾಮಣ್ಯಂ, ಮಂಜುಳ ಗುರುರಾಜ್ ಮಿನುಕು ದೀಪಾ - ಎಸ್.ಪಿ.ಬಾಲಸುಬ್ರಾಮಣ್ಯಂ, ಲತ ಹಂಸಲೇಖ ಚಿರಂಜಿವಿಯಾಗಿ - ಚಿತ್ರ